ಈ ವಾರ ತೆರೆಗೆ ‘ನಗಾರಿ’ ಯು/ಎ
Posted date: 01 Wed, Apr 2015 – 08:45:09 AM

ಹೊಸ ತಂಡದ ಹೊಸ ಸಿನಿಮೆ ‘ನಗಾರಿ’ ಯು/ಎ ಅರ್ಹತೆಯನ್ನು ಪಡೆದ ಚಿತ್ರ ಈ ವಾರ ತೆರೆಯ ಮೇಲೆ ಆಕ್ರಮಿಸಲಿದೆ.

ನಾಲ್ಕು ಹುಡುಗರು ಹಾಗೂ ಒಂದು ನಾಯಕಿ ಸುತ್ತ ಹಣೆಯಲಾದ ಕಥೆ ‘ನಗಾರಿ’ ಭೂಮಿಕಾ ಸಿನೆ ಕ್ರಿಯೇಷನ್ ಅಡಿಯಲ್ಲಿ ಶಿವ ಮಾದೆಗೌಡ ಅವರು ನಿರ್ಮಿಸುತ್ತಿದ್ದಾರೆ.
ನಂದೀಶ್ ಅವರು ನಿರ್ದೇಶಕರು, ಶ್ಯಾಮ್ ಸಿಂಧನೂರ್ ಅವರ ಛಾಯಾಗ್ರಹಣ ಶ್ಯಾಮ್ ಸುದರ್ಶನ್ ಅವರ ಸಂಗೀತ ಒದಗಿಸಿದ್ದಾರೆ.

ವಿಕಾಸ್, ವಿನಯ್, ದೇವರಾಜ್, ಹೃತಿಕ್, ಅನುಪಮ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮೈಕೊ ನಾಗರಾಜ್, ಬಿರಾದಾರ್,ಜಯರಾಂ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed